ಈ ಪಟ್ಟಿಯು ೭ ಪದ್ಮವಿಭೂಷಣ, ೧೦ ಪದ್ಮಭೂಷಣ ಮತ್ತು ೧೦೨ ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ ೨೯ ಮಹಿಳೆಯರು ಮತ್ತು ಪಟ್ಟಿಯು ವಿದೇಶಿ/ಅನಿವಾಸಿ ಭಾರತೀಯರು/ಭಾರತೀಯ ಮೂಲದ ವ್ಯಕ್ತಿಗಳು/ಒಸಿಐ ವರ್ಗದಿಂದ ೧೦ ವ್ಯಕ್ತಿಗಳು, ೧೬ ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಮತ್ತು ಒಬ್ಬ ಟ್ರಾನ್ಸ್‌ಜೆಂಡರ್ ಪ್ರಶಸ್ತಿ ಪುರಸ್ಕೃತರನ್ನು ಒಳಗೊಂಡಿದೆ. ಪದ್ಮಶ್ರೀ ಪ್ರಶಸ್ತಿ, 2020–2022 ರ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವಗಳು. == ಪುರಸ್ಕೃತರು == === ವರ್ಷವಾರು ಪುರಸ್ಕೃತರು === ೨೦೨೦ - ೧೨೨ ೨೦೨೧ - ೧೦೨ ೨೦೨೨ - ೧೦೭ === ಕ್ಷೇತ್ರವಾರು ಪುರಸ್ಕೃತರು === ಕಲೆಗಳು 29 ಸಾಹಿತ್ಯ ಮತ್ತು ಶಿಕ್ಷಣ 25 ಔಷಧಿ 13 ಇತರರು 6 ಸಾರ್ವಜನಿಕ ವ್ಯವಹಾರಗಳು 2 ವಿಜ್ಞಾನ ಮತ್ತು ಎಂಜಿನಿಯರಿಂಗ್ 8 ಸಮಾಜ ಕಾರ್ಯ 20 ಕ್ರೀಡೆ 6 ವ್ಯಾಪಾರ ಮತ್ತು ಕೈಗಾರಿಕೆ 9 === ೨೦೨೦ , ೨೦೨೧ ರ ಪುರಸ್ಕೃತರ ಪಟ್ಟಿ === == ೨೦೨೨ರ ಪದ್ಮಶ್ರೀ ಪುರಸ್ಕ್ರತರ ಪಟ್ಟಿ == == ಉಲ್ಲೇಖಗಳು ==